ಕೇಂದ್ರಿಯ ವಿಶ್ವವಿದ್ಯಾಲಯ ಕರ್ನಾಟಕ (ಸಿ.ಕೆ.ಕೆ) ಗುಲ್ಬರ್ಗಾದ ಆಳಂದ ತಾಲೂಕಿನ ಕಡಗಂಚಿಯಲ್ಲಿ ಇದೆ.ಭಾರತ ಸಂಸತ್ತಿನ ಕಾಯಿದೆ (2009 ರ 3 ನೇ ಸಂಖ್ಯೆಯ ಪ್ರಕಾರ ಸ್ಥಾಪಿಸಲಾಯಿತು. ಯೋಜನೆಯ ಸಮಯದಲ್ಲಿ ಭಾರತದ ಸರ್ಕಾರ ಸ್ಥಾಪಿಸಿದ 16 ಹೊಸ ಕೇಂದ್ರಿಯ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ. ಈ ವಿಶ್ವವಿದ್ಯಾನಿಲಯವು ಐದು ಪ್ರಮುಖ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತದೆ: ಕಲೆ, ಮಾನವಿಯತೆ , ನಿರ್ವಹಣೆ, ವಿಜ್ಞಾನ ಮತ್ತು ಇಂಜಿನಿಯರಿಂಗ್. .ಪ್ರಸ್ತುತ ವಿಶ್ವವಿದ್ಯಾನಿಲಯದಲ್ಲಿ 8 ಶಾಲೆಗಳು 16 ವಿಭಾಗಳಿವೆ . 9 ಡ್ಯುಯಲ್ ಪದವಿ ಕಾರ್ಯಕ್ರಮಗಳು, 15 ಮಾಸ್ಟರ್ ಪದವಿ ಕಾರ್ಯಕ್ರಮಗಳು, 16 ಸಂಶೋಧನೆ (ಪಿಎಚ್ಡಿ) ಕಾರ್ಯಕ್ರಮಗಳನ್ನು ನೀಡುತ್ತಿದೆ. == ಸ್ಕೂಲ್ಸ್ == == ಕೇಂದ್ರಗಳು == ಶಾಸ್ತ್ರೀಯ ಕನ್ನಡ ಕೇಂದ್ರ ಅಳಿವಿನಂಚಿನಲ್ಲಿರುವ ಭಾಷೆಗಳ ಕೇಂದ್ರ ಜೈವಿಕ ಇಂಧನ ಉತ್ಪಾದನೆ ಮತ್ತು ಸಂಶೋಧನಾ ಕೇಂದ್ರದ ಮಾಹಿತಿ ಮತ್ತು ಪ್ರದರ್ಶನ ಕೇಂದ್ರ ಸಮುದಾಯ ಕಾಲೇಜು == ಉಲ್ಲೇಖಗಳು ==